

9th March 2026

ಬೈಲಹೊಂಗಲ್- ಸಮೀಪದ ಇಂಚಲ ಗ್ರಾಮದ ವಿದ್ಯಾರ್ಥಿ ಸೂಫಿಯನ್ ಮುರಗೋಡ ಕರ್ಮೆಲ್ ವಿದ್ಯಾ ವಿಕಾಸ್ ಸ್ಕೂಲ್ ನಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು. ಬೆಂಗಳೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಾರಕ್ಕಿ ಶಾಲೆಯಲ್ಲಿ ಕೀಪಿಂಗ್ ನಲ್ಲಿ ಭಾಗವಹಿಸಿ ರಾಜಮಟ್ಟದಲ್ಲಿ ಪ್ರಥಮ ಸ್ಥಾನ ಮತ್ತು ದ್ವಿತೀಯ ಪಡೆದಿದ್ದಾನೆ. ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗೆ ಅಭಿನಂದನೆ ತಿಳಿಸಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ .
ವರದಿ- ಬಸವರಾಜ ಲಕ್ಕನ್ಮವರ

ಮಾಸ್ತಮರ್ಡಿಗ್ರಾಮದಲ್ಲಿ ಪ್ರಭುಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ನೂತನ ನೂತನ ದ್ವಾರಬಾಗಿಲ ಉದ್ಘಾಟನೆ
ಅತ್ಯಾಚಾರ ಪ್ರಕರಣ ಆರೋಪಿ ಶಿಕ್ಷಕ ಮಹ್ಮದ್ ಅಜುರುದ್ಧೀನ್ ಗೆ ಜೀವಿತಾವಧಿ ಶಕ್ಷೆ- ಗಂಗಾವತಿ ಜಿಲ್ಲಾ ನ್ಯಾಯಾಲಯದಿಂದ ಆದೇಶ